ರಾಮ್ ಕಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ರಾಗ. ಇದು ಭೈರವ್ಥಾಟ್ ಗೆ ಸೇರಿರುತ್ತದೆ.ಈ ರಾಗವು ಮಧುರ ಮತ್ತು ಭಕ್ತಿ ಭಾವವನ್ನು ಸ್ಪುರಿಸುತ್ತದೆ. ಇದು ಪ್ರಾತಃಕಾಲದ ರಾಗವಾಗಿದೆ. ಈ ರಾಗದಲ್ಲಿ ಹಲವಾರು ಹಿಂದಿ ಚಿತ್ರಗೀತೆಗಳು ಪ್ರಸಿದ್ಧವಾಗಿವೆ. ೧೯೬೩ರ ಚಿತ್ರ ಫಿರ್ ವಹಿ ದಿಲ್ ಲಾಯ ಹೂಂ ಚಿತ್ರದ ದೇಖೋ ಬಿಜಲಿ ದೋಲೆ ಬಿನ್ ಬಾದಲ್‍ಕಿ. ದುನಿಯಾ ಕ್ಯಾ ಜಾನೆ ಚಿತ್ರದ ಶೀರ್ಷಿಕೆ ಗೀತೆ ಮೆರೆ ನೈನ್ ಬಾವರೆ... == ಬಾಹ್ಯ ಸಂಪರ್ಕಗಳು == ://../?=eh8XxhIKCHQ ://../?=G9ilPh_5o_Y == ಉಲ್ಲೇಖಗಳು ==